ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸಮಂತ ನನ್ನ ಮೊದಲ ಪ್ರೀತಿ ಎಂದ ವಿಜಯ್ ದೇವರಕೊಂಡ
‘ಕಾಲೇಜು ದಿನಗಳಲ್ಲಿ ನಾನು ಮೊದಲು ಇಷ್ಟ ಪಟ್ಟಿರೋ ಹುಡುಗಿ ಸಮಂತಾ. ಅವರನ್ನು ದೊಡ್ಡ ಪರದೆಯ ಮೇಲೆ ನೋಡಿ ಆನಂದಿಸುತ್ತಿದ್ದೆ. ಇದೀಗ ಹತ್ತಿರದಲ್ಲೇ ನೋಡುತ್ತಿರುವೆ. ಅವರು ಹೇಗೆ ಇದ್ದರೂ, ಏನೇ ಇದ್ದರೂ, ನಾನು ಇಷ್ಟಪಡುತ್ತಲೇ ಇರುತ್ತೇನೆ’ ಎಂದು ವಿಜಯ್ ದೇವರಕೊಂಡ ಟ್ವೀಟ್ ಮಾಡಿದ್ದಾರೆ. ಸದ್ಯ ಈ ಟೀಟ್ ಸಖತ್ ವೈರಲ್ ಆಗಿದೆ.
ಸದ್ಯ ಸಮಂತ ನಟನೆಯ ಬಹುನಿರೀಕ್ಷಿತ ಯಶೋದ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ ಬಿಡುಗಡೆ ಮಾಡಿದ ವಿಜಯ್ ತಮ್ಮ ಕಾಲೇಜು ಪ್ರೀತಿಯ ಬಗ್ಗೆ ಬರೆದುಕೊಂಡಿದ್ದಾರೆ.
