ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ನರೇಶ್ ಮನೆಗೆ ರೀ ಎಂಟ್ರಿಕೊಟ್ಟ ರಮ್ಯಾ: ಪವಿತ್ರಾ ಲೋಕೇಶ್ ನಿಂದ ಪತಿಯನ್ನು ದೂರ ಮಾಡಲು ನಿರ್ಧಾರ
ಈ ಎಲ್ಲಾ ಘಟನೆಗಳ ಬಳಿಕ ರಮ್ಯಾ ತಾಯಿಯ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಆತ್ತ ನರೇಶ್ ಕೂಡ ಪ್ರಕರಣವನ್ನು ಕೋರ್ಟಿನಲ್ಲೇ ನೋಡಿಕೊಳ್ಳುತ್ತೇನೆ ಎಂದ ಕಾರಣಕ್ಕೆ ಸ್ಪಲ್ವ ದಿನಗಳ ಮಟ್ಟಿಗೆ ಪ್ರಕರಣ ತಣ್ಣಗಾಗಿತ್ತು. ಇದೀಗ ಇದಕ್ಕಿದ್ದ ಹಾಗೆ ರಮ್ಯಾ ದಿಡೀರ್ ಎಂದು ನರೇಶ್ ಮನೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ.
ನರೇಶ್ ಪವಿತ್ರಾ ಲೋಕೇಶ್ ಜೊತೆ ತಮ್ಮ ಫಾರ್ಮ್ ಹೌಸ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಇನ್ನು ರಮ್ಯಾ ನಮ್ಮ ಸುದ್ದಿಗೆ ಬರುವುದಿಲ್ಲ ಎಂದು ಕೊಂಡವರಿಗೆ ರಮ್ಯಾ ಎಂಟ್ರಿ ಶಾಕ್ ನೀಡಿದೆ. ಅಲ್ಲದೆ ಪವಿತ್ರಾ ಲೋಕೇಶ್ ಜೊತೆಗಿನ ಸಂಬಂಧ ಮುರಿದುಕೊಂಡು ನೆಟ್ಟಗೆ ಸಂಸಾರ ಮಾಡಿಕೊಂಡಿರುವಂತೆ ನರೇಶ್ ಗೆ ರಮ್ಯಾ ವಾರ್ನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಇತ್ತ ರಮ್ಯಾ ರೀ ಎಂಟ್ರಿ ಇದ್ದ ಪವಿತ್ರಾ ಲೋಕೇಶ್ ಕೂಡ ಶಾಕ್ ಆಗಿದ್ದಾರೆ.
