ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಡಿಂಪಲ್ ಕ್ವೀನ್ ಗೆ ಹುಟ್ಟುಹಬ್ಬದ ಸಂಭ್ರಮ: ಮಧ್ಯರಾತ್ರಿ ಅಭಿಮಾನಿಗಳ ಜೊತೆ ಬರ್ತಡೇ ಸೆಲೆಬ್ರೇಷನ್
ಮಧ್ಯರಾತ್ರಿ ಅಭಿಮಾನಿಗಳು ರಾಜರಾಜೇಶ್ವರಿ ನಗರದ ರಚಿತಾರಾಮ್ ನಿವಾಸದ ಮುಂದೆ ಜಮಾಯಿಸಿ, ನೆಚ್ಚಿನ ನಟಿಯ ಹುಟ್ಟುಹಬ್ಬ ಆಚರಿಸಿದ್ದಾರೆ. ಇದೇ ಮೊದಲ ಭಾರಿಗೆ ರಚಿತಾ ರಾಮ್ ಅಭಿಮಾನಿಗಳ ಜೊತೆ ಈ ರೀತಿ ಮಧ್ಯ ರಾತ್ರಿ ಕೇಕ್ ಕತ್ತಿರಿಸ ಸಂಭ್ರಮಿಸಿದ್ದಾರೆ. ನೆಚ್ಚಿನ ನಟಿಗೆ ಅಭಿಮಾನಿಗಳು, ಚಿತ್ರರಂಗದವರು, ಸ್ನೇಹಿತರು ಸೇರಿದಂತೆ ಸಾಕಷ್ಟು ಮಂದಿ ಶುಭ ಹಾರೈಸದ್ದಾರೆ.
ದರ್ಶನ್, ಸುದೀಪ್, ಪುನೀತ್ ರಾಜ್‌ಕುಮಾರ್, ಶಿವರಾಜ್‌ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ದುನಿಯಾ ವಿಜಯ್, ಉಪೇಂದ್ರ ಸೇರಿದಂತೆ ಸ್ಯಾಂಡಲ್‌ವುಡ್‌ಗೆ ಎತ್ತಿಚೆಗೆ ಎಂಟ್ರಿಕೊಟ್ಟ ಹೊಸ ಹೀರೋಗಳ ಜೊತೆಗೆ ರಚಿತಾ ರಾಮ್ ಸ್ಕ್ರೀನ್ ಶೇರ್ ಮಾಡಿದ್ದಾರೆ.
ಕನ್ನಡ ಸಿನಿಮಾದ ಜೊತೆಗೆ ಇತ್ತೀಚೆಗೆ ರಚಿತಾ ರಾಮ್ ಟಾಲಿವುಡ್ ಚಿತ್ರರಂಗಕ್ಕೂ ಎಂಟ್ರಿಕೊಟ್ಟಿದ್ದಾರೆ. ಕಮರ್ಷಿಯಲ್ ಸಿನಿಮಾಗಳ ಜೊತೆಗೆ ಹಾಫ್ ಬೀಟ್ ಸಿನಿಮಾಗಳಲ್ಲೂ ನಟಿಸಿ ಡಿಂಪಲ್ ಬ್ಯೂಟಿ ಸೈ ಎನಿಸಿಕೊಂಡಿದ್ದಾರೆ.
