ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ರಿಂಗೂ ಇಲ್ಲ, ಮದುವೆನೂ ಇಲ್ಲ: ಲಲಿತ್ ಮೋದಿ ಜೊತೆಗಿನ ಸುದ್ದಿಗೆ ಬ್ರೇಕ್ ಹಾಕಿದ ಸುಶ್ಮಿತಾ ಸೇನ್
ಸುಶ್ಮಿತಾ ಸೇನ್ ಜೊತೆಗಿರುವ ಕೆಲವೊಂದು ಫೋಟೋಗಳನ್ನು ಹಂಚಿಕೊಂಡ ಲಲಿತ್ ಮೋದಿ ಆಕೆಯೊಂದಿಗೆ ಡೇಟಿಂಗ್ ನಲ್ಲಿದ್ದು ಸದ್ಯದಲ್ಲೇ ಮದುವೆಯೂ ಆಗುತ್ತೇನೆ ಎಂದು ಬರೆದುಕೊಂಡಿದ್ದರು. ಅಲ್ಲದೆ ಲಲಿತ್ ಮೋದಿ ಪುತ್ರ ಕೂಡ ಅಪ್ಪನ ಪ್ರೇಮದ ಬಗ್ಗೆ ಏನೂ ಮಾತನಾಡಲಾರೆ. ಮನೆಯಲ್ಲೂ ಇದರ ಬಗ್ಗೆ ಯಾರು ಮಾತನಾಡಿಲ್ಲ ಎಂದಿದ್ದರು. ಹೀಗಾಗಿ ಇಬ್ಬರು ನಡುವೆ ಏನೋ ನಡಿತಿದೆ ಅಂಥಲೇ ಸಾಕಷ್ಟು ಮಂದಿ ಅಂದುಕೊಂಡಿದ್ದರು. ಇದೀಗ ಲಲಿತ್ ಮೋದಿ ಹೇಳಿಕೆಗೆ ಸುಶ್ಮಿತಾ ಸೇನ್ ಪ್ರತಿಕ್ರಿಯಿಸಿದ್ದಾರೆ.
ಮಕ್ಕಳ ಜೊತೆಗಿರುವ ಫೋಟೋ ಹಂಚಿಕೊಂಡ ನಟಿ ಮದುವೆನೂ ಇಲ್ಲ, ರಿಂಗೂ ಇಲ್ಲ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಲಲಿತ್ ಮೋದಿ ಜೊತೆ ಯಾವುದೇ ಎಂಗೇಜ್ ಮೆಂಟ್ ಅಥವಾ ಮದುವೆ ಇಲ್ಲ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ.
