ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ನಟಿ ವೈಶಾಲಿ ಠಕ್ಕರ್ ಆತ್ಮಹತ್ಯೆ: ಸ್ನೇಹಿತ ತೆರೆದಿಟ್ಟ ಮಹತ್ವದ ಸುಳಿವು
ರಾಹುಲ್ ಹಾಗೂ ವೈಶಾಲಿ ಇಬ್ಬರು ಡೇಟಿಂಗ್ ಮಾಡುತ್ತಿದ್ದರು. ಆ ಬಳಿಕ ಇಬ್ಬರಿಗೂ ಮನೆಯಲ್ಲಿ ಮದುವೆ ಮಾತುಕತೆ ಶುರುವಾಗಿತ್ತು. ಈ ವೇಳೆ ರಾಹುಲ್ ದಿಶಾ ಎಂಬ ಹುಡುಗಿಯನ್ನು ಮದುವೆಯಾಗಿದ್ದ. ಆದರೆ ಮದುವಯೆ ಬಳಿಕವೂ ವೈಶಾಲಿಗೆ ಬೆದರಿಕೆ ಹಾಕುತ್ತಿದ್ದ ಎಂದಿದ್ದಾರೆ.
ವೈಶಾಲಿ ಭಾವಿ ಪತಿಗೆ ಆಕೆಯ ಬಾಯ್ಫ್ರೆಂಡ್ ರಾಹುಲ್ ವೈಶಾಲಿಯ ಖಾಸಗಿ ಫೋಟೋ ತೋರಿಸಲು ಯತ್ನಿಸುತ್ತಿದ್ದ ಎಂಬ ವಿಷಯ ತಿಳಿಯಿತು. ಇದೇ ಕಾರಣಕ್ಕೆ ವೈಶಾಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ನೇಹಿತ ನಿಶಾಂತ್ ಹೇಳಿದ್ದಾರೆ.
