ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸೂಪರ್ ಸ್ಟಾರ್ ರಜನಿಕಾಂತ್ ಮನೆ ಪಕ್ಕದಲ್ಲೇ ಹೊಸ ಮನೆ ಖರೀದಿಸಿದ ನಯನತಾರಾ
ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾಗಳನ್ನ ನೋಡಿಕೊಂಡು ಬೆಳೆದ ನಯನತಾರಾಗೆ ರಜನಿಕಾಂತ್ ಎಂದರೆ ಸಾಕಷ್ಟು ಅಚ್ಚುಮೆಚ್ಚು. ಈಗಾಗ್ಲೆ ನಯನತಾರಾ ಹಾಗೂ ರಜನಿಕಾಂತ್ ಜೋಡಿಯಾಗಿ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ತಲೈವನ ಮನೆ ಪಕ್ಕದಲ್ಲೇ ಮನೆ ಖರೀದಿಸ್ತಿರೋದ್ರಿಂದ ಲೇಡಿ ಸೂಪರ್ ಸ್ಟಾರ್ ಫುಲ್ ಖುಷಿಯಾಗಿದ್ದಾರೆ. ಅಲ್ಲದೆ ಮದುವೆಯ ಬಳಿಕ ವಿಘ್ನೇಶ್ ಪ್ರೀತಿಯ ಪತ್ನಿ ನಯನತಾರಾಗೆ ಕೊಡತ್ತಿರುವ ದುಬಾರಿ ಮೊತ್ತದ ಉಡುಗೊರೆ ಇದು ಅನ್ನೋದು ವಿಶೇಷ
