ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕಾಂತಾರ ಭರ್ಜರಿ ಕಲೆಕ್ಷನ್: ಪೊನ್ನಿಯನ್ ಸೆಲ್ವನ್, ಗಾಡ್ ಫಾದರ್ ಹಿಂದಿಕ್ಕಿದ ರಿಷಬ್ ಚಿತ್ರ
ಕಾಂತಾರ ವಿಶ್ವಾದ್ಯಂತ ₹80+ ಕೋಟಿ ಗಳಿಸಿದೆ. ಮಂಗಳವಾರ ದೇಶೀಯವಾಗಿ ಸುಮಾರು ₹ 5 ಕೋಟಿ ನಿವ್ವಳ ಗಳಿಸಿದೆ. ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಎಲ್ಲಾ ಭಾಷೆಗಳಲ್ಲಿ ಸುಮಾರು ₹ 4 ಕೋಟಿ ಗಳಿಸಿದೆ. ಗಾಡ್‌ಫಾದರ್ ಕೇವಲ ₹ 2 ಕೋಟಿ ಗಳಿಸಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಕೆ.ಜಿ.ಎಫ್ 2’ ಚಿತ್ರವನ್ನು ಬಾಲಿವುಡ್ ನಲ್ಲಿ ದಾಖಲೆ ಮಟ್ಟದ ಬಿಡುಗಡೆ ಮಾಡಲಾಗಿತ್ತು. ಇದೀಗ ಮತ್ತೆ ಕಾಂತಾರ ಚಿತ್ರವನ್ನು ಅಧಿಕ ಸಂಖ್ಯೆಯ ಚಿತ್ರಮಂದಿಗಳಲ್ಲಿ ಬಿಡುಗಡೆ ಮಾಡುವ ಮೂಲಕ ಹೊಂಬಾಳೆ ಬ್ಯಾನರ್ ಸದ್ದು ಮಾಡುತ್ತಿದೆ.
