ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಲೈಂಗಿಕ ಸಂಪರ್ಕ ಬಯಸಿ ಬರುವ ಹೆಣ್ಣುಮಕ್ಕಳ ಬಗ್ಗೆ ಎಚ್ಚರವಿರಲಿ: ಶಕ್ತಿಮಾನ್ ಖ್ಯಾತಿಯ ಮುಖೇಶ್
`ಕ್ಯಾ ಆಪ್ಕೋ ಭಿ ಐಸಿ ಲಡ್ಕಿಯಾ ಲುಭಾತಿ ಹೈ’ ಶೀರ್ಷಿಕೆಯ ವೀಡಿಯೋದಲ್ಲಿ ಮುಖೇಶ್ ಈ ಬಗ್ಗೆ ಮಾತನಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಪರ, ವಿರೋಧಗಳು ಕೇಳಿ ಬರ್ತಿದೆ.
1997ರಿಂದ 2005ರವರೆಗೆ ಪ್ರಸಾರವಾದ ಶಕ್ತಿಮಾನ್ ಧಾರವಾಹಿಯಲ್ಲಿ ಮುಖೇಶ್ ಸೂಪರ್ ಹಿರೋ ಆಗಿ ಕಾಣಿಸಿಕೊಂಡಿದ್ದರು. ಈ ಧಾರವಾಹಿ ಮುಖೇಶ್ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿದ್ದು ಮಕ್ಕಳ ಮೆಚ್ಚಿನ ಧಾರವಾಹಿಗಳೊಂದಾಗಿತ್ತು.
