ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಬಾಲಿವುಡ್ ಗೆ ಎಂಟ್ರಿಕೊಟ್ಟ ಗಾಳಿಪಟದ ಬೆಡಗಿ ಭಾವನ ರಾವ್
ಧಾರಾವಿ ಮುಂಬೈನ ಒಂದು ಸ್ಲಮ್ ಏರಿಯಾ ಆಗಿದೆ. ಮುಂಬೈನ ಅಷ್ಟೂ ಕ್ರೈಮ್ ಮತ್ತು ಅಷ್ಟೂ ಅಸಲಿ ಸತ್ಯಗಳು ಇಲ್ಲಿಯೇ ನಡೆಯುತ್ತವೆ ಅನ್ನೋದನ್ನೆ ಟ್ರೈಲರ್ ಬಿಂಬಿಸುತ್ತದೆ. ಈ ಜಗತ್ತಿಗೆ ಒಬ್ಬ ಯಜಮಾನನಿದ್ದು ಆ ಪಾತ್ರದಲ್ಲಿ ಸುನೀಲ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ಧಾರಾವಿ ಬ್ಯಾಂಕ್ ನಲ್ಲಿ ನಾನು ಲಾಯರ್ ಪಾತ್ರ ಮಾಡುತ್ತಿದ್ದೇನೆ. ಸುನಿಲ್ ಶೆಟ್ಟಿ ಮಗಳ ರೋಲ್ ಅನ್ನೆ ಭಾವನ ಚಿತ್ರದಲ್ಲಿ ನಿಭಾಯಿಸುತ್ತಿದ್ದಾರೆ.
ಅಂದ ಹಾಗೆ ಧಾರಾವಿ ಬ್ಯಾಂಕ್ ವೆಬ್ ಸಿರೀಸ್. ಸಮಿತ್ ಕಕ್ಕಡ್ ನಿರ್ದೇಶನದ ಧಾರಾವಿ ಬ್ಯಾಂಕ್ ವೆಬ್ ಸಿರೀಸ್ ಒಟ್ಟು 10 ಸಂಚಿಕೆಯಲ್ಲಿ ಪ್ರಸಾರವಾಗಲಿದೆ. ಧಾರಾವಿ ಬ್ಯಾಂಕ್ ವೆಬ್ ಸರಣಿ ಇದೇ ತಿಂಗಳು 19 ರಂದು ರಿಲೀಸ್ ಆಗುತ್ತದೆ. ಹಿಂದಿ, ತೆಲುಗು, ತಮಿಳು ಹೀಗೆ ಮೂರು ಭಾಷೆಯಲ್ಲಿ ಧಾರಾವಿ ಬ್ಯಾಂಕ್ ತೆರೆಗೆ ಬರಲಿದೆ.
