ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕಾಫಿ ನಾಡು ಚಂದು ಅಕೌಂಟ್ ಹ್ಯಾಕ್: ಬೇಸರ ಹೊರ ಹಾಕಿದ ಅಭಿಮಾನಿಗಳು
ಬಳಿಕ ಚಂದು ಅವರನ್ನು ರಾಜಕೀಯಕ್ಕೆ ಎಂಟ್ರಿಕೊಡಿ ಎನ್ನಲಾಗಿತ್ತು. ಈ ಬಗ್ಗೆ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದ ಚಂದು ರಾಜಕೀಯವೆಲ್ಲಾ ಬೇಡ ಎಂದಿದ್ದರು.ಚಂದು ಅದ್ಯಾವ ಮಟ್ಟಿಗೆ ಸದ್ದು ಮಾಡುತ್ತಿದ್ದಾರೆ ಎಂದರೆ ಅದೆಷ್ಟೋ ಮಂದಿ ದೂರದ ಊರುಗಳಿಂದ ಚಂದು ಅವರನ್ನು ಹುಡುಕಿಕೊಂಡು ಹೋಗಿ ಬರ್ತಡೇ ವಿಶ್ ಮಾಡಿಸ್ತಿದ್ದಾರೆ. ಈ ಮಧ್ಯೆ ದುಷ್ಕರ್ಮಿಗಳು ಚಂದು ಅವರ ಅಕೌಟ್ ಹ್ಯಾಕ್ ಮಾಡಿದ್ದಾರೆ.
ಹೌದು.ಇನ್ ಸ್ಟಾಗ್ರಾಂ ಖಾತೆಯಲ್ಲಿ 4 ಲಕ್ಷಕ್ಕೂ ಅಧಿಕ ಫಾಲೋವರ್ ಹೊಂದಿರುವ ಕಾಫಿ ನಾಡು ಚಂದು ಅವರ ಇನ್ ಸ್ಟಾಗ್ರಾಂ ಖಾತೆಯನ್ನು ಹ್ಯಾಕ್ ಮಾಡಲಾಗಿದ. ಕಷ್ಟಪಟ್ಟು ಬೆಳೆದ ಹಳ್ಳಿ ಪ್ರತಿಭೆಯ ಇನ್ಸ್ಟಾಗ್ರಾಮ್ ಖಾತೆ ಮೇಲೆ ಹ್ಯಾಕರ್ಸ್ ಕಣ್ಣು ಬಿದ್ದಿದ್ದು ಈಗ ಅವರ ಎಕೌಂಟ್ ಹ್ಯಾಕ್ ಮಾಡಲಾಗಿದೆ.
ಕಷ್ಟಪಟ್ಟು ಬೆಳೆದ ಹಳ್ಳಿ ಪ್ರತಿಭೆಯ ಇನ್ಸ್ಟಾಗ್ರಾಮ್ ಖಾತೆ ಮೇಲೆ ಹ್ಯಾಕರ್ಸ್ ಕಣ್ಣು ಬಿದ್ದಿದ್ದು ಈಗ ಅವರ ಎಕೌಂಟ್ ಹ್ಯಾಕ್ ಮಾಡಲಾಗಿದೆ. ಕಾಫಿನಾಡು ಚಂದು ಖಾತೆ ಹ್ಯಾಕ್ ಮಾಡಲಾಗಿದ್ದು ನಾಲ್ಕು ಲಕ್ಷ ಫಾಲೋವರ್ಸ್ ಇದ್ದ ಕಾಫಿ ನಾಡು ಚಂದು ಪೇಜ್ ಕಾಣಿಸುತ್ತಿಲ್ಲ. ಇಷ್ಟೊಂದು ಫಾಲೋವರ್ಸ್ಗಳನ್ನು ಪಡೆದ ಕಾಫಿ ನಾಡು ಚಂದು ಎಕೌಂಟ್ ಹ್ಯಾಕ್ ಮಾಡಿರುವ ಬಗ್ಗೆ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
