ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಯುವತಿಯರ ಮೇಲೆ ಅತ್ಯಾಚಾರ ಎನ್ನುವ ಸುದ್ದಿಗಳನ್ನು ಸದಾ ಕೇಳುತ್ತಿರುತ್ತಿವೆ. ಆದರೆ, ಯುವಕನನ್ನೇ ರಿವಾಲ್ವರ್ನಿಂದ ಬೆದರಿಸಿ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದು ಆಘಾತ ಮೂಡಿಸಿದೆ. ಮುಂದಿನ ದಿನಗಳಲ್ಲಿ ಯುವಕರು ಕೂಡಾ ಒಬ್ಬಂಟಿಯಾಗಿ ತಿರುಗಾಡಲು ಭಯಪಡಬೇಕಾಗಿ ಬರುವುದು ಎನ್ನುವ ಆತಂಕ ಎದುರಾಗಿದೆ. ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದ ಪೊಲೀಸ್ ಠಾಣೆಯಲ್ಲೊಂದು ಒಂದು ವಿಲಕ್ಷಣ ಪ್ರಕರಣ ದಾಖಲಾಗಿದೆ. ಮೂವರು ಮಹಿಳೆಯರು ತನ್ನನ್ನು ಅಪಹರಿಸಿ ಪುನಃ ಪುನಃ ಅತ್ಯಾಚಾರವೆಸಗಿದರು ಮತ್ತು ನನ್ನ ವೀರ್ಯದ ಸ್ಯಾಂಪಲ್ ತೆಗೆದುಕೊಂಡು ಪರಾರಿಯಾದರು ಎಂದು ವ್ಯಕ್ತಿಯೊಬ್ಬ ಪೊಲೀಸರಲ್ಲಿ ದೂರು ನೀಡಿದ್ದಾನೆ. […]Read More
