ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಪ್ರಖ್ಯಾತ ಭಾರತೀಯ ನಟ, ಕಿಚ್ಚ ಸುದೀಪ್ ಅವರ ಸಹಯೋಗದೊಂದಿಗೆ ತನ್ನ ಸ್ಮಾರ್ಟ್ಸ್ಪೀಕರ್ಗಳಲ್ಲಿ ಮೊದಲ ಬಾರಿಗೆ ಸೆಲೆಬ್ರಿಟಿ ವಾಯ್ಸ್ ಫೀಚರ್ ಅನ್ನು ಬಿಡುಗಡೆ ಮಾಡುವುದಾಗಿ PhonePe ಇಂದು ಘೋಷಿಸಿತು. ಈ ಹೊಸ ಫೀಚರ್ನಿಂದ ಕರ್ನಾಟಕ ಚಲನಚಿತ್ರೋದ್ಯಮದ ಅಪ್ರತಿಮ ನಟ ಕಿಚ್ಚ ಸುದೀಪ್ ಅವರ ವಿಶಿಷ್ಠ ವಾಯ್ಸ್ನಲ್ಲಿ ಭಾರತದಾದ್ಯಂತ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಗ್ರಾಹಕರ ಪಾವತಿಗಳನ್ನು ಮೌಲ್ಯೀಕರಿಸಲು PhonePe ಸ್ಮಾರ್ಟ್ಸ್ಪೀಕರ್ಗಳಿಗೆ ಸಾಧ್ಯವಾಗಿಸುತ್ತದೆ. PhonePe ಸ್ಮಾರ್ಟ್ಸ್ಪೀಕರ್ ಅನ್ನು ಒಂದು ವರ್ಷದ ಹಿಂದೆ ಪ್ರಾರಂಭಿಸಲಾಯಿತು. ಅಂದಿನಿಂದ, ದೇಶದ 90% ಪೋಸ್ಟಲ್ ಕೋಡ್ಗಳಲ್ಲಿ […]Read More
