ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
TV9 ಕನ್ನಡ ಆಯೋಜಿಸಿರುವ ಈ ಕಾರ್ಯಕ್ರಮವು 2023ರಲ್ಲಿ ಉತ್ತಮ ಯಶಸ್ಸು ಕಂಡು, ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಈ ವರ್ಷವೂ ಅದೇ ಪ್ರಭಾವವನ್ನು ಮುಂದುವರಿಸುತ್ತಿದ್ದು, ಸಂಜನಾ ಮತ್ತು ಅನಿರುದ್ಧ್ ಎಕ್ಸ್ಪೋ ಉದ್ಘಾಟನೆ ಮಾಡುವ ಮೂಲಕ ಅದಕ್ಕೆ ಚಾಲನೆ ನೀಡಿದರು. TV9 ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಮುಂದುವರೆಸುತ್ತಾ ಜನರಿಗೆ ಅನುಕೂಲಕರ ಮತ್ತು ಭವಿಷ್ಯನಿರ್ಣಯಕ್ಕೆ ಸಹಾಯ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ಬಾರಿ ಎಕ್ಸ್ಪೋಗೆ ನಟಿ ಸಂಜನಾ ಮತ್ತು ನಟ ವಿರಾಟ್ ಅವರು ಆಗಮಿಸಿ, ಹೊಸ ಮಾದರಿಯ ಕಾರುಗಳನ್ನು ಅನಾವರಣಗೊಳಿಸಿದರು. […]Read More
