ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಗುಡ್ ನ್ಯೂಸ್: ಸದ್ಯದಲ್ಲೇ ಆರಂಭವಾಗಲಿದೆ ಎಲೆಕ್ಟ್ರಿಕ್ ಮಿನಿ ಬಸ್ ಸೇವೆ
ಬಸ್ ಗಿಂತ ಚಿಕ್ಕದಾಗಿರುವ ವ್ಯಾನ್ ನಲ್ಲಿ ಸುಮಾರು 25ರಿಂದ 30 ಜನರು ಪ್ರಯಾಣಿಸಬಹುದಾಗಿದೆ. ಈ ಕಂಡಕ್ಟರ್ ಲೆಸ್ ವ್ಯಾನ್ ಆಗಿದ್ದು ಸ್ಮಾರ್ಟ್ ಕಾರ್ಡ್ ಅಥವಾ ಆನ್ ಲೈನ್ ಮೂಲಕ ಟಿಕೇಟ್ ಖರೀದಿಸಿ ಪ್ರಯಾಣಿಕರು ಸಂಚರಿಸಬಹುದಾಗಿದೆ. ಬಿಎಂಟಿಸಿ ಮಿನಿ ಬಸ್ ಸೇವೆ ಓದಗಿಸೋ ನಿಟ್ಟಿನಲ್ಲಿ ಕಾರ್ಯಯೋಜನೆ ಸಿದ್ದಪಡಿಸುತ್ತಿದ್ದು, ಮುಂದಿನ ಆರೇಳು ತಿಂಗಳಲ್ಲಿ ಮಿನಿ ಎಲೆಕ್ಟ್ರಿಕ್ ಬಸ್ ಸೇವೆ ಬೆಂಗಳೂರಿಗರಿಗೆ ಸಿಗಲಿದೆ.
