ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮದುವೆಯಾಗಿ ಏಳು ವರ್ಷದ ಬಳಿಕ ಗುಡ್ ನ್ಯೂಸ್ ನೀಡಿದ ಸ್ಟಾರ್ ಜೋಡಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಿಟೌನ್ ಬ್ಯೂಟಿ
ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಇಬ್ಬರೂ ಪರದೆಯ ಮೇಲೆ ದೀರ್ಘಕಾಲ ಕಾಣಿಸಿಕೊಂಡಿಲ್ಲ. ಕರಣ್ ಕೊನೆಯದಾಗಿ ಟಿವಿ ಧಾರಾವಾಹಿ ‘ಕುಬೂಲ್ 2.0’ ನಲ್ಲಿ ಕಾಣಿಸಿಕೊಂಡಿದ್ದರೆ, ಬಿಪಾಶಾ ‘ಡೇಂಜರಸ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಕರಣ್ ಸಿಂಗ್ ಗ್ರೋವರ್ ಅವರನ್ನು ಮದುವೆಯಾಗುವ ಮೊದಲು ಬಿಪಾಶಾ ಬಸು ಅವರು ಡಿನೊ ಮೊರಿಯಾ ಹಾಗೂ ಜಾನ್ ಅಬ್ರಾಹಂ ಅವರ ಜೊತೆ ಡೇಟಿಂಗ್ ಮಾಡುತ್ತಿದ್ದರು. ಇವರ ಜತೆ ಬ್ರೇಕಪ್ ಆದ ಬಳಿಕ ಕರಣ್ ಸಿಂಗ್ ಗ್ರೋವರ್ ಅವರನ್ನು ಮದುವೆಯಾಗಿ ಇದೀಗ ಫರ್ಸನಲ್ ಲೈಫ್ ನಲ್ಲಿ ಬ್ಯುಸಿಯಾಗಿದ್ದಾರೆ.
