ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕೊನೆಗೂ ಸಿಕ್ಕೇ ಬಿಡ್ತು ಬಿಗ್ ಬಾಸ್ ಮನೆಗೆ ಹೋಗುವವರ ಪಟ್ಟಿ: ದೊಡ್ಮನೆ ಒಳಗೆ ಕಾಲಿಡ್ತಿರುವವರು ಇವರೇ ನೋಡಿ
ಬಿಗ್ ಬಾಸ್ ಮನೆಯೊಳಗೆ ಒಟ್ಟು 16 ಸ್ಪರ್ಧಿಗಳು ಪ್ರವೇಶಿಸುತ್ತಿದ್ದ ದೊಡ್ಮನೆ ಒಳಗೆ ಪ್ರವೇಶಿಸುವವರ ಪಟ್ಟಿ ಇಲ್ಲಿದೆ.
ಬಿಗ್ ಬಾಸ್ ಓಟಿಟಿಯಲ್ಲಿ ಪ್ರೇಕ್ಷಕರ ಮನ ಗೆದ್ದ ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಸಾನ್ಯಾ ಐಯ್ಯರ್, ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಮನೆಗೆ ಕಾಲಿಡೋದು ಪಕ್ಕ ಆಗಿದೆ.ಇವರ ಜೊತೆ ಕಳೆದ ಸೀಸನ್ ನಲ್ಲಿ ಕಾಣಿಸಿಕೊಂಡಿದ್ದ ವೈಷ್ಣವಿ ಗೌಡ,ದೀಪಿಕಾ ದಾಸ್, ಅನುಪಮಾ ಗೌಡ, ಪ್ರಶಾಂತ್ ಸಂಬರ್ಗಿ, ಅರುಣ್ ಸಾಗರ್, ಅರವಿಂದ್ ಕೆಪಿ ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಾರೆ.
ಹಳೆಯ ಸ್ಪರ್ಧಿಗಳ ಜೊತೆ ಮಂಗಳ ಗೌರಿ ಧಾರವಾಹಿ ಖ್ಯಾತಿಯ ಕಾವ್ಯ, ಶ್ರೀ ನವಾಜ್, ನೇಹಾ ಗೌಡ, ರೂಪೇಶ್ ರಾಜಣ್ಣ, ಬೈಕರ್ ಐಶ್ವರ್ಯ ರಾಯ್, ಅಕ್ಷಯ್ ಬೈರಮುಡಿ ಕಾಣಿಸಿಕೊಳ್ಳುತ್ತಾರೆ ಎನ್ನುವುದು ಪಕ್ಕಾ ಆಗಿದೆ.
