ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕ್ಯಾಮರಾ ಮುಂದೆಯೇ ಒಳ ಉಡುಪು ತೆಗೆದ ಅರ್ಜುನ್ ಕಪೂರ್ ಸಹೋದರಿ
ದಪ್ಪಗಿರುವ ಕಾರಣಕ್ಕೆ ಅನ್ಶುಲಾ ಜಿಮ್ ನಲ್ಲಿ ಬೆವರು ಹರಿಸುತ್ತಿದ್ದಾರೆ. ಫಿಟ್ ಆಗಲು ನಿರಂತರವಾಗಿ ದೇಹವನ್ನು ದಂಡಿಸಿಕೊಂಡು ಬರುತ್ತಿದ್ದಾರೆ. ಈಗಾಗಲೇ ಇವರು ವ್ಯಾಯಾಮದ ಹಲವಾರು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಬಂದಿದ್ದಾರೆ. ಅದರಂತೆ ಈಗ ಒಂದು ಹೆಜ್ಜೆ ಮುಂದೆ ಹೋಗಿ ಒಳ ಉಡುಪನ್ನು ತೆಗೆಯುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಅನ್ಶುಲಾ ತಮ್ಮ ಒಳ ಉಡುಪನ್ನು ಕ್ಯಾಮರಾದ ಮುಂದೆ ತೆಗೆದಿರುವುದು ಕಂಡುಬರುತ್ತದೆ. ಈ ವಿಡಿಯೋಗೆ ‘ಭಾನುವಾರ ಬ್ರಂಚ್ನಿಂದ ಮನೆಗೆ ಬಂದ ನಂತರ ಅತ್ಯಂತ ಸಂತೋಷದ ಕ್ಷಣ, #ನೋಬ್ರಾಕ್ಲಬ್ ‘ ಎಂದು ಶೀರ್ಷಿಕೆ ಬರೆದಿದ್ದಾರೆ.ಇದೀಗ ಪ್ರಿಯಾಂಕಾ ಚೋಪ್ರಾ ಅವರು ಅನ್ಶುಲಾ ಅವರ ವಿಡಿಯೋಗೆ ‘ಪ್ರತಿದಿನವೂ’ ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಸ್ಮೈಲಿಂಗ್ ಇಮೋಜಿ ಹಾಕಿದ್ದಾರೆ. ಕೊರೊನಾ ಸಮಯದಲ್ಲಿ ಪ್ರತಿದಿನ ಭಾನುವಾರ ಎಂದು ಮಹಿಳಾ ಬಳಕೆದಾರರು ಬರೆದಿದ್ದಾರೆ. ಈ ಕಾಮೆಂಟ್ಗೆ ಅನ್ಶುಲಾ ನಗುತ್ತಾ ಉತ್ತರಿಸಿದ್ದು, ಸಂಪೂರ್ಣ ಸತ್ಯ ಎಂದಿದ್ದಾರೆ. ಬಹುತೇಕ ಎಲ್ಲಾ ಮಹಿಳಾ ಬಳಕೆದಾರರು ಅನ್ಶುಲಾ ಅವರ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದಾರೆ.
