ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ರಕ್ಷಿತಾ ಸಹೋದರನ ಮುಂದಿನ ಸಿನಿಮಾಗೆ ಪ್ರೇಮ್ ಶಿಷ್ಯನೇ ನಿರ್ದೇಶಕ
ಏಕ್ ಲವ್ ಯಾ ಸಿನಿಮಾದ ಬಳಿಕ ರಾಣಾ ನಟನೆಯ ಮುಂದಿನ ಸಿನಿಮಾ ಯಾವುದು? ಯಾರು ನಿರ್ದೇಶನ ಮಾಡುತ್ತಿದ್ದಾರೆ ಎಂಬ ಕ್ಯೂರಿಯಾಸಿಟಿ ಕ್ರಿಯೇಟ್ ಆಗಿದ್ದು ಅದಕ್ಕೀಗ ಉತ್ತರ ಸಿಕ್ಕಿದೆ. ಪ್ರೇಮ್ ಗರಡಿಯಲ್ಲಿ ಸಿನಿಮಾದ ಅಆಇಈ ಕಲಿತ ಪ್ರೇಮ್ ಶಿಷ್ಯ ರಾಣಾ ನಟನೆಯ ಮುಂದಿನ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಿದ್ದಾರೆ.
ನಿರ್ದೇಶಕ ಜೋಗಿ ಪ್ರೇಮ್ ಜೊತೆಗೆ ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ವಿಜಯ್ ಈಶ್ವರ್ ರಾಣಾ ನಟನೆಯ ಮುಂದಿನ ಸಿನಿಮಾಗೆ ಆಕ್ಷಯ್ ಕಟ್ ಹೇಳುವ ಮೂಲಕ ಸ್ವಾತಂತ್ರ್ಯ ನಿರ್ದೇಶಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದಾರೆ. ಈಗಾಗ್ಲೆ ಕಥೆ ಕೇಳಿ ಮೆಚ್ಚಿಕೊಂಡಿರುವ ರಾಣಾ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರಂತೆ.
