ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಜಯನಗರದಲ್ಲಿ ಅಡ್ವಾನ್ಸ್ಡ್ ಗ್ರೋಹೈರ್ & ಗ್ಲೋಸ್ಕಿನ್ ಕ್ಲಿನಿಕ್ ಶುಭಾರಂಭ
ಕೂದಲಿನ ಮರು ಬೆಳವಣಿಗೆಯ ಪರಿಹಾರಗಳ ಜೊತೆಗೆ, ಕ್ಲಿನಿಕ್ ಹೈಡ್ರಾಫೇಷಿಯಲ್, ಕ್ಯೂ ಸ್ವಿಚ್ಡ್ ಲೇಸರ್, ಕೆಮಿಕಲ್ ಪೀಲ್, ಬೊಟೊಕ್ಸ್, ಫಿಲ್ಲರ್ಗಳು , ಥ್ರೆಡ್ ಲಿಫ್ಟ್, ಫುಲ್ ಬಾಡಿ ಲೇಸರ್, ಫೇಸ್ ಪಿಆರ್ಪಿ, ಮೊಡವೆಗಳ ತೆಗೆದುಹಾಕುವಿಕೆ ಮತ್ತಿತರ ಅಸಾಧಾರಣ ತ್ವಜೆಯ ಚಿಕಿತ್ಸೆಗಳ ಆಯ್ಕೆಯನ್ನೂ ಒದಗಿಸುತ್ತದೆ. ಈ ಚಿಕಿತ್ಸಾಲಯವು ಅತ್ಯಾಧುನಿಕ ಉಪಕರಣಗಳನ್ನು ಹೊಂದಿದೆ. ಸೌಂದರ್ಯ ವೈದ್ಯಕೀಯ ಕ್ಷೇತ್ರದಲ್ಲಿ ವಿಶ್ವದರ್ಜೆಯ ತಜ್ಞರು ನಿಖರವಾಗಿ ನಿರ್ವಹಿಸಬಹುದಾದ ಪೇಟೆಂಟ್ ಪಡೆದ ಅತ್ಯುನ್ನತ -ಮಟ್ಟದ ಯಂತ್ರೋಪಕರಣಗಳನ್ನು ಬಳಸಲಾಗುತ್ತದೆ. ಇದು ನಿರೀಕ್ಷೆಗಳನ್ನು ಮೀರುವ ಗಮನಾರ್ಹ ಫಲಿತಾಂಶಗಳನ್ನು ಗ್ರಾಹಕರಿಗೆ ಖಚಿತಪಡಿಸುತ್ತದೆ. . ಉದ್ಘಾಟನಾ ಸಮಾರಂಭವು ಒಂದು ಮಹತ್ವದ ಕಾರ್ಯಕ್ರಮದಂತೆ ನಡೆಯಿತು. ಅಡ್ವಾನ್ಸ್ಡ್ ಗ್ರೋಹೈರ್ & ಗ್ಲೋಸ್ಕಿನ್ ಕ್ಲಿನಿಕ್ ನ ಬ್ರಾಂಡ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಶರಣ್ ವೆಲ್ ಜೆ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಫ್ರ್ಯಾಂಚೈಸ್ ಮಾಲೀಕರು ಮತ್ತು ಕ್ಲಿನಿಕ್ನ ನುರಇತ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. .
ಜಯನಗರದಲ್ಲಿನ ಅಡ್ವಾನ್ಸ್ಡ್ ಗ್ರೋಹೈರ್ & ಗ್ಲೋಸ್ಕಿನ್ ಕ್ಲಿನಿಕ್. ಕೂದಲಿನ ಮರು ಬೆಳವಣಿಗೆ ಮತ್ತು ಚರ್ಮದ ಚಿಕಿತ್ಸೆಯಲ್ಲಿ ಉತ್ಕೃಷ್ಟತೆಯನ್ನು ಬಯಸುವ ವ್ಯಕ್ತಿಗಳಿಗೆ ಸೇವೆಗಾಗಿ ತೆರೆದಿದೆ.ಹೊಸ ಸಂಸ್ಥೆಯಲ್ಲಿ ಸ್ವಾಸ್ಥ್ಯದ ಭವಿಷ್ಯವನ್ನು ಗ್ರಾಹಕರು ಅನುಭವಿಸುವುದರೊಂದಿಗೆ ಉದ್ಯಮದಲ್ಲಿ ನಮ್ಮ ಸಂಸ್ಥೆಯನ್ನು ಬೆಳೆಯುವಂತೆ ಮಾಡಿದ ಪರಿವರ್ತನೆಯನ್ನು ಕಂಡುಕೊಳ್ಳಬಹುದು.
ಅಡ್ವಾನ್ಸ್ಡ್ ಗ್ರೋಹೈರ್ & ಗ್ಲೋಸ್ಕಿನ್ ಕ್ಲಿನಿಕ್ ಬಗ್ಗೆ
ಅಡ್ವಾನ್ಸ್ಡ್ ಗ್ರೋಹೈರ್ & ಗ್ಲೋಸ್ಕಿನ್ ಕ್ಲಿನಿಕ್ ಕೂದಲಿನ ಮರು ಬೆಳವಣಿಗೆ ಮತ್ತು ಚರ್ಮದ ಚಿಕಿತ್ಸೆಯಲ್ಲಿ ಪ್ರಮುಖ ಬ್ರಾಂಡ್ ಆಗಿದೆ. ಉತ್ತಮ ಸೇವೆ, ಅತ್ಯಾಧುನಿಕ ತಂತ್ರಜ್ಞಾನ ಸ್ವಾಸ್ಥ್ಯ ಪರಿಹಾರಗಳನ್ನು ತಲುಪಿಸುವ ಬದ್ಧತೆಯೊಂದಿಗೆ,ಸೇವೆ ನೀಡಲಾಗುತ್ತದೆ, ಅಮೆರಿದಕದ ಎಫ್ಡಿಎ ಅನುಮೋದಿಸಿದ ಸಮಗ್ರ ಶ್ರೇಣಿಯ ಚಿಕಿತ್ಸೆಗಳನ್ನು ಇಲ್ಲಿ ಒದಗಿಸಲಾಗುತ್ತದೆ. ಅಡ್ವಾನ್ಸ್ಡ್ ಗ್ರೋಹೈರ್ & ಗ್ಲೋಸ್ಕಿನ್ ಕ್ಲಿನಿಕ್ ಕೂದಲು ಮತ್ತು ಚರ್ಮದ ಕ್ಷೇತ್ರಗಳಲ್ಲಿ ಗಮನಾರ್ಹ ಫಲಿತಾಂಶಗಳನ್ನು ಸಾಧಿಸಲು ಸಮರ್ಪಿತವಾಗಿದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು www.adgrohair.com ಭೇಟಿ ನೀಡಿ | www.adgloskin.com
