• June 2, 2026

ಗೆಳತಿಯ ಜೊತೆ ಸ್ಯಾಂಡಲ್ ವುಡ್ ಸ್ಟಾರ್ ನಟಿಯ ಲಿಪ್ ಲಾಕ್ ವಿಡಿಯೋ ವೈರಲ್

ಅಮ್ಮ ಐ ಲವ್ ಯೂ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ನಟಿ ನಿಶ್ವಿಕಾ ನಾಯ್ಡು ಒಂದರ ಹಿಂದೊದರಂತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದುವರೆಗೂ ಸಿನಿಮಾಗಳ ಮೂಲಕ ಸದ್ದು ಮಾಡ್ತಿದ್ದ ನಿಶ್ವಿಕಾ ಈ ಭಾರೀ ಪರ್ಸನಲ್ ವಿಷಯದಲ್ಲಿ ಸದ್ದು ಮಾಡ್ತಿದ್ದಾರೆ. ಇತ್ತೀಚೆಗೆ ಗೆಳತಿಯರೊಂದಿಗೆ ಗೋವಾಗೆ ಹಾರಿದ್ದ ನಿಶ್ವಿಕಾ ಸಖತ್ ಎಂಜಾಯ್ ಮಾಡಿದ್ದಾರೆ. ನಶೆಯಲ್ಲಿ ಕುಣಿದು ತುರಾಡಿದ್ದಾರೆ. ಸದ್ಯ ಅಲ್ಲಿನ ಫೋಟೋಗಳು ವೈರಲ್ ಆಗಿದ್ದು ನಟಿಯ ಹೊಸ ಅವತಾರ ನೋಡಿ ಅಭಿಮಾನಿಗಳು ಬೆಚ್ಚಿ ಬಿದ್ದಿದ್ದಾರೆ. ಪಾರ್ಟಿಯಲ್ಲಿ ನಿಶ್ವಿಕಾ ಗೆಳತಿಯೊಬ್ಬರ ಜೊತೆ ಲಿಪ್​ ಲಾಕ್​ ಮಾಡಿದ್ದು, ಇದೀಗ ಚರ್ಚೆಗೆ ಕಾರಣವಾಗಿದೆ. ಪಾರ್ಟಿ ಮೂಡ್ ನಲ್ಲಿದ್ದ ಗೆಳತಿಯೊಬ್ಬರು ಹುಕ್ಕಾ ರೀತಿಯ ವಸ್ತುವೊಂದನ್ನು ಸೇವಿಸಿ ಆ ಹೊಗೆಯನ್ನು ನಿಶ್ವಿಕಾ ಬಾಯಿಗೆ ಬಿಡುತ್ತಾರೆ, ಆಗ ಇಬ್ಬರು ಲಿಪ್​ ಲಾಕ್​ ಮಾಡಿಕೊಳ್ಳುತ್ತಾರೆ. ಈ ವಿಡಿಯೋವನ್ನು ನಿಶ್ವಿಕಾ ಅವರ ಗೆಳತಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಇದೀಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ತೆರೆ ಮೇಲೆ ಸಾಂಪ್ರದಾಯಿಕವಾಗಿ ಕಾಣಿಸಿಕೊಳ್ಳೋ ನಟಿಯ ಹೊಸ ಅವತಾರ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಸಾಕಷ್ಟು ಮಂದಿ ನಟಿ ಈ ರೀತಿ ಮಾಡಬಾರದಿತ್ತು ಎಂದರೆ ಮತ್ತೊಂದಷ್ಟು ಮಂದಿ ಪಾರ್ಟಿಯಲ್ಲಿ ಇದೆಲ್ಲಾ ಕಾಮನ್ ಎಂದಿದ್ದಾರೆ. ಸದ್ಯ ನಿಶ್ವಿಕಾ ನಾಯ್ಡು ನಟನೆಯ ಯೋಗರಾಜ್ ಭಟ್ ನಟನೆಯ ಗಾಳಿಪಟ 2 ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ. ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾವಾಗಿರೋ ಗಾಳಿಪಟ 2 ಸಿನಿಮಾದಲ್ಲಿ ಗಣೇಶ್, ದಿಗಂತ್ ಹಾಗೂ ಪವನ್ ಬಣ್ಣ ಹಚ್ಚಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now