ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ರಣವೀರ್ ಬಳಿಕ ಬೆತ್ತಲಾಗಿ ಕ್ಯಾಮೆರಾಗೆ ಫೋಸ್ ಕೊಟ್ಟ ಕನ್ನಡದ ನಟಿ
ಫ್ಯಾಷನ್ ಮ್ಯಾಜಿನ್ ಒಂದರಲ್ಲಿ ಫ್ಲೋರಾ ಬಟ್ಟೆ ಬಿಚ್ಚಿ ಪೋಸ್ ನೀಡಿದ್ದಾರೆ. ಟೆವೆಲ್ ಮಾತ್ರ ಹಾಕಿಕೊಂಡು ಫ್ಲೋರಾ ಬೆತ್ತಲೆ ಬೆನ್ನನ್ನು ಕ್ಯಾಮೆರಾಗೆ ತೋರಿಸಿದ್ದಾರೆ. ಕ್ಯಾಮರಾ ಮುಂದೆ ಸುಂದರ ಮೈ ಮಾಟ ತೋರಿಸಿರುವ ಫ್ಲೋರಾ ಹಾಟ್ ಫೋಟೋಸ್ ಎಲ್ಲೆಡೆ ಸಖತ್ ವೈರಲ್ ಆಗಿದೆ.
ತೆಲುಗಿನ ಪ್ರೇಮ ಕೋಸಮ್ ಸಿನಿಮಾದ ಮೂಲಕ ಸಿನಿ ಜರ್ನಿ ಆರಂಭಿಸಿದ ಫ್ಲೋರಾ ಸೈನಿ ಕನ್ನಡದ ಕೋದಂಡ ರಾಮ, ಗಿರಿ, ನಮ್ಮಣ್ಣ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.
