ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಪ್ರಭಾಸ್,ಅನುಷ್ಕಾ ಮದುವೆ ಸುದ್ದಿಗೆ ಬ್ರೇಕ್: ಬಾಲಿವುಡ್ ಸ್ಟಾರ್ ನಟಿಯೊಂದಿಗೆ ‘ಮಿರ್ಚಿ’ ಹುಡುಗನ ಮದುವೆ?
ಕಳೆದ ಕೆಲ ವರ್ಷಗಳ ಹಿಂದೆ ಅನುಷ್ಕಾ ಹಾಗೂ ಪ್ರಭಾಸ್ ಮದುವೆಯಾಗುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಬಗ್ಗೆ ಇಬ್ಬರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇಬ್ಬರ ನಡುವಿನ ಮನಸ್ತಾಪದಿಂದ ಮದುವೆ ಮುರಿದು ಬಿತ್ತು ಎನ್ನಲಾಗುತ್ತಿದೆ. ಆದರೆ ಆಸಲಿ ವಿಚಾರ ಮಾತ್ರ ಇನ್ನೂ ಬಯಲಾಗಿಲ್ಲ.
ಇದೀಗ ಕೃತಿ ಜೊತೆ ಪ್ರಭಾಸ್ ಡೇಟಿಂಗ್ ನಲ್ಲಿದ್ದಾರೆ ಎನ್ನಲಾಗುತ್ತಿದೆ. ಅಂದ ಹಾಗೆ ಕೃತಿ ಪ್ರಭಾಸ್ ಗಿಂತ 11 ವರ್ಷ ಸಣ್ಣವರು. ಕೃತಿಗೆ ಈಗ 32, ಪ್ರಭಾಸ್ ಗೆ 43. ಸದ್ಯ ಈ ಸುದ್ದಿಯಿಂದ ಫ್ಯಾನ್ಸ್ ಬೇಸರಗೊಂಡಿದ್ದಾರೆ.
