ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಅಂಬಿ ಪುತ್ರನಿಗೆ ಹುಟ್ಟುಹಬ್ಬದ ಸಂಭ್ರಮ: ಬರ್ತಡೇ ಸೆಲೆಬ್ರೇಷನ್ ಮತ್ತಷ್ಟು ಹೆಚ್ಚಿಸಲು ಬಂತು ಬ್ಯಾಡ್ ಮ್ಯಾನರ್ಸ್ ಟೀಸರ್
ದುನಿಯಾ ಸೂರಿ ನಿರ್ದೇಶನದ ಅಭಿಷೇಕ್ ಅಂಬರೀಶ್ ನಟನೆಯ ಬ್ಯಾಡ್ ಮ್ಯಾನರ್ಸ್ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಹಿಂದೆ ಸಾಕಷ್ಟು ರಗಡ್ ಸಿನಿಮಾಗಳನ್ನೇ ಮಾಡಿ ಖ್ಯಾತಿ ಘಳಿಸಿರುವ ಸೂರಿ ಈ ಚಿತ್ರದಲ್ಲಿ ಅಭಿಷೇಕ್ ಅವರನ್ನು ಯಾವ ರೀತಿ ತೋರಿಸಲಾಗಿದೆ ಅನ್ನೋ ಕ್ಯೂರಿಯಾಸಿಟಿ ಕ್ರಿಯೇಟ್ ಆಗಿದೆ. ಅಲ್ಲದೆ ಬ್ಯಾಡ್ ಮ್ಯಾನರ್ಸ್ ಅನ್ನೋ ಟೈಟಲ್ ಕೂಡ ಡಿಫರೆಂಟ್ ಆಗಿದ್ದು ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಲು ಕಾರಣವಾಗಿದೆ.
ಬ್ಯಾಡ್ ಮ್ಯಾನರ್ಸ್ ಸಿನಿಮಾದ ಜೊತೆಗೆ ಇನ್ನೂ ಕೆಲವು ಸಿನಿಮಾದಲ್ಲಿ ಅಭಿಷೇಕ್ ಬ್ಯುಸಿಯಾಗಿದ್ದಾರೆ. ಮಹೇಶ್ ಕುಮಾರ್ ನಿರ್ದೇಶನದ ಹೊಸ ಚಿತ್ರ ಹಾಗೂ ಕೃಷ್ಣ ನಿರ್ದೇಶನದ ಕಾಳಿ ಚಿತ್ರದಲ್ಲಿ ಅಭಿಷೇಕ್ ತೊಡಗಿಕೊಂಡಿದ್ದಾರೆ.
Here is the Massive Birthday Teaser of @ambareesh_abhi Out Now on @aanandaaudio YT Channel 🔥🔥#BadManners
— aanandaaudio (@aanandaaudio) October 3, 2022
Watch on https://t.co/GcCPdM4O8k#SudhirKm #DuniyaSoori @RachitaRamDQ @charanrajmr2701 @aanandaaudio pic.twitter.com/gvpk7NupjM
