ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ರಿಯಲ್ ಸ್ಟಾರ್ ಹುಟ್ಟುಹಬ್ಬಕ್ಕೆ ಕಬ್ಜ ಟೀಸರ್ ಗಿಫ್ಟ್: ರಿಯಲ್ ಸ್ಟಾರ್ ನೋಡಿ ಫ್ಯಾನ್ಸ್ ದಿಲ್ ಖುಷ್
ಸದ್ಯ ಬಿಡುಗಡೆ ಆಗಿರುವ 2 ನಿಮಿಷ 3 ಸೆಕೆಂಡ್ನ ಈ ಟೀಸರ್ ನಲ್ಲಿ ಕಬ್ಜ ಚಿತ್ರದ ಸಂಪೂರ್ಣ ಚಿತ್ರದ ಝಲಕ್ ಸಿಕ್ಕು ತೋರಿಸಲಾಗಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಬ್ಜ ಸಿನಿಮಾ ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ತೆರೆಗೆ ಬರಲಿದೆ.
ಕಪ್ಪು ಬಣ್ಣದ ಮಿರ ಮಿರ ಮಿಂಚುವ ಕಾರಿನಿಂದ ಹೊರ ಬರುವ ಉಪ್ಪಿಯ ಸ್ಟೈಲ್ ನೋಡುಗರನ್ನು ಮೋಡಿ ಮಾಡುತ್ತಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಆ ಕಾಲದ ಘಟ್ಟದ ಡಾನ್ ಪಾತ್ರದಲ್ಲಿ ಕಂಗೊಳಿಸಿದ್ದಾರೆ.
