ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕೆಲವೇ ನಿಮಿಷಗಳ ಎಂಟ್ರಿಗೆ ಮೈಕ್ ಟೈಸನ್ ಪಡೆದುಕೊಂಡಿದ್ದು ಬರೋಬ್ಬರಿ 25 ಕೋಟಿ ರೂಪಾಯಿ
ಪುರಿ ಜಗನ್ನಾಥ್ ದಲು ಟೈಸನ್ ಅವರನ್ನು ಸಿನಿಮಾದಲ್ಲಿ ಹಾಕಿಕೊಳ್ಳುವ ಯೋಚನೆ ಮಾಡಿದಾಗ ಸಿನಿಮಾದ ನಿರ್ಮಾಪಕರಲ್ಲೊಬ್ಬರಾದ ಕರಣ್ ಜೋಹರ್ ಸಂಪೂರ್ಣವಾಗಿ ವಿರೋಧಿಸಿದ್ದರು. ಮೈಕ್ ಟೈಸನ್ ಸಿನಿಮಾದಲ್ಲಿ ನಟಿಸಿದರೆ ಯಾವುದೇ ಪ್ರಯೋಜನೆ ಆಗುವುದಿಲ್ಲ ಎಂದಿದ್ದರು. ಆದರೆ ಪುರಿ ಮಾತಿಗೆ ಕಟ್ಟು ಬಿದ್ದು ಸಿನಿಮಾದ ಟೈಸನ್ ಹಾಕಿಕೊಳ್ಳಲು ಸಮ್ಮತಿ ನೀಡಿದ್ದರು.
ಮೈಕ್ ಟೈಸನ್ ಈ ಚಿತ್ರದಲ್ಲಿ ನಟಿಸೋಕೆ ಬರೋಬ್ಬರಿ 25 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಅಷ್ಟೇ ಅಲ್ಲ, ಅಮೆರಿಕಕ್ಕೆ ಬಂದು ಸಿನಿಮಾ ಶೂಟಿಂಗ್ ಮಾಡಬೇಕು ಎಂಬ ಷರತ್ತು ಇಟ್ಟಿದ್ದರು. ಈ ಕಾರಣಕ್ಕೆ ಇಡೀ ತಂಡದವರು ಅಮೆರಿಕಕ್ಕೆ ತೆರಳಿ ಶೂಟಿಂಗ್ ಮಾಡಿದ್ದರು. ಇದರಿಂದಾಗಿ ಸಿನಿಮಾದ ಬಜೆಟ್ ಕೂಡ ಹೆಚ್ಚಾಗಿತ್ತು.
