ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ದುನಿಯಾ ಸೂರಿ ಹೆಸರಿನಲ್ಲಿ ಫೇಕ್ ಅಕೌಂಟ್: ಸೈಬರ್ ಕ್ರೈಂಗೆ ದೂರು ನೀಡಿದ ನಿರ್ದೇಶಕ
”ಈ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಆಗುತ್ತಿರುವ ಯಾವುದೇ ಅನಿಸಿಕೆ, ಅಭಿಪ್ರಾಯ ಮತ್ತು ಸಮಾಜದ ಆಗು-ಹೋಗುಗಳ ಬಗ್ಗೆ ಹಾಕಲಾಗುತ್ತಿರುವ ಯಾವುದೇ ಅಪ್ಡೇಟ್ಸ್ ನನ್ನದಲ್ಲ. ಕಾನೂನು ಪ್ರಕಾರ, ನನ್ನ ಅನುಮತಿ ಇಲ್ಲದೆ ನನ್ನ ಹೆಸರು, ಫೋಟೊ ಬಳಸುವುದು ಅಪರಾಧ. ದಯವಿಟ್ಟು ಇದನ್ನು ಇಲ್ಲಿಗೆ ನಿಲ್ಲಿಸಿ” ಎಂದು ಮನವಿ ಮಾಡಿದ್ದಾರೆ.
”ಸೈಬರ್ ಕ್ರೈಂಗೆ ಈ ಹಿಂದೆ ಫೇಕ್ ಅಕೌಂಟ್ಸ್ ಹಾಗೂ ಫೇಕ್ ಆಡಿಷನ್ಗಳ ಬಗ್ಗೆ ನಾನು ದೂರು ನೀಡಿದ್ದೇನೆ. ಈಗ ಈ ಟ್ವಿಟ್ಟರ್ನ ಫೇಕ್ ಖಾತೆ ಬಗ್ಗೆಯೂ ದೂರು ನೀಡುತ್ತೇನೆ. ನನ್ನ ಕೆಲಸದ ನಡುವೆ ಈ ರೀತಿಯ ವಿಚಾರವು ನನ್ನ ಮನಸ್ಸಿಗೆ ಬಹಳ ನೋವು ಉಂಟು ಮಾಡಿದೆ” ಎಂದಿದ್ದಾರೆ.
