ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಹೆಣ್ಣು ಮಗುವಿನ ತಂದೆಯಾದ ಕಿರುತೆರೆ ನಟ ಚಂದು ಗೌಡ
ಸುಮಾರು ನಾಲ್ಕು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಚಂದು ಹಾಗೂ ಶಾಲಿನಿ ಬಾಳಿಗೆ ಇದೀಗ ಹೊಸ ಅತಿಥಿಯ ಆಗಮನ ಮತ್ತಷ್ಟು ಖುಷಿ ನೀಡಿದೆ.
ಚಂದು ಗೌಡ ಪತ್ನಿ ಶಾಲಿನಿ ನಿನ್ನೆ (ಆಗಸ್ಟ್ 14)ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿನ ಜನನವಾಗಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
