ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕಾರು ಅಪಘಾತಕ್ಕೆ ಬಲಿಯಾದ ಹಾಲಿವುಡ್ ಖ್ಯಾತ ನಟಿ: ಅಂಗಾಗ ದಾನಕ್ಕೆ ಮುಂದಾದ ಕುಟುಂಬಸ್ಥರು
ತೀವ್ರ ಸುಟ್ಟ ಗಾಯಗಳಿಂದ ನಟಿ ಅನ್ನೆ ಹೆಚ್ಚೆ ಕೋಮ ಸ್ಥಿತಿ ತಲುಪಿದ್ದರು. ಅಪಘಾತದಲ್ಲಿ ಅನ್ನೆ ಹೆಚ್ಚೆ ಅವರ ಮೆದುಳು ನಿಷ್ಕ್ರೀಯಗೊಂಡಿದ್ದು, ಕ್ಯಾಲಿಫೋರ್ನಿಯಾ ಕಾನೂನು ಪ್ರಕರಣ ಕಾನೂನು ಬದ್ಧವಾಗಿ ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ.
ಸದ್ಯ ಕುಟುಂಬ ಸದಸ್ಯರು ಅನ್ನೆ ಹೆಚ್ಚೆ ಅವರ ಅಂಗಾಗ ದಾನ ಮಾಡಲು ಮುಂದಾಗಿದ್ದಾರೆ. ನಟಿ ಯ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲಾಗಿದ್ದು, ನಟಿಯು ಕೊಕೇನ್ ಮಾದಕ ವಸ್ತು ಸೇವಿಸಿ ಕಾರು ಚಲಾಯಿಸುತ್ತಿದ್ದುದಾಗಿ ಧೃಡಪಟ್ಟಿದೆ.
