• June 13, 2026

ಕಾಮನ್ ವೆಲ್ತ್ ಗೇಮ್ಸ್ ಕನ್ನಡಿಗ ಗುರುರಾಜ್ ಪೂಜಾರಿಗೆ ಕಂಚು… ಭಾರತಕ್ಕೆ 2ನೇ ಪದಕ

ವೇಟ್‌ಲಿಫ್ಟರ್ ಗುರುರಾಜ ಪೂಜಾರಿ ಅವರು ಶನಿವಾರ ಇಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ 61 ಕೆಜಿ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡರು. ಗೋಲ್ಡ್ ಕೋಸ್ಟ್‌ನಲ್ಲಿ ನಡೆದ 2018 ರ CWG ನಲ್ಲಿ ಸ್ಲಿವರ್ ಪದಕ ವಿಜೇತ ಗುರುರಾಜ ಅವರು ಒಟ್ಟು 269 ಕೆಜಿ (118 ಕೆಜಿ + 151 ಕೆಜಿ) ಎತ್ತುವ ಮೂಲಕ ಮೂರನೇ ಸ್ಥಾನ ಪಡೆದರು.      

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now