ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಶೀಘ್ರದಲ್ಲೇ ಶಾರುಖ್ ಖಾನ್ ನೆರೆಮನೆಗೆ ಬರಲಿರುವ ರಣವೀರ್ ಸಿಂಗ್, 119 ಕೋಟಿ ಮೌಲ್ಯದ ಮನೆ ಖರೀದಿಸಿದ ದೀಪಿಕಾ, ರಣಬೀರ್ ಜೋಡಿ
ರಣಬೀರ್ ಹಾಗೂ ದೀಪಿಕಾ ಇತ್ತೀಚೆಗೆ ಬಾಂದ್ರಾದಲ್ಲಿ 119 ಕೋಟಿ ಮೌಲ್ಯದ ಐಷಾರಾಮಿ ಬಂಗಲೆ ಖರೀದಿಸಿದ್ದಾರಂತೆ. ವರದಿಯ ಪ್ರಕಾರ 16,17,18 ಹಾಗೂ 19ನೇ ಮಹಿಡಿಯನ್ನೊಳಗೊಂಡ ಮನೆ ಇದಾಗಿದ್ದು 1.300 ಚದರ ಅಡಿ ಟೆರೇಸ್ ಹೊಂದಿದೆಯಂತೆ.
ದೀಪಿಕಾ ಹಾಗೂ ರಣಬೀರ್ ಖರೀದಿಸಿರುವ ಲಕ್ಸುರಿ ಮನೆ ಸಮುದ್ರಕ್ಕೆ ಅಭಿಮುಖವಾಗಿದ್ದು, ನಟ ಶಾರುಖ್ ಮನೆಗೂ ಹತ್ತಿರದಲ್ಲಿದೆಯಂತೆ. ರಣಬೀರ್ ಕಪೂರ್ ಕಂದಾಯ ಇಲಾಖೆಗೆ 7.13 ಕೋಟಿ ರೂಪಾಯಿ ಸ್ಟ್ಯಾಂಪ್ ತೆರಿಗೆಯನ್ನು ಪಾವತಿಸಿದ್ದಾರಂತೆ.
