ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಪಾರ್ವತಿ, ನಿತ್ಯಾ ಪ್ರಗ್ಸೆನ್ಸಿ ಪೋಸ್ಟ್ ಕುರಿತು ಕೊನೆಗೂ ಹೊರ ಬಿತ್ತು ಅಸಲಿ ಸತ್ಯ
`ವಂಡರ್ ವುಮೆನ್’ ಪ್ರೆಗ್ನೆನ್ಸಿ ಕಥೆಯಾಗಿದ್ದು, ಜೀವನದಲ್ಲಿ ಮಹಿಯರು ಎದುರಿಸುವ ಸವಾಲಿನ ಬಗ್ಗೆ ತೆರೆಯ ಮೇಲೆ ತೋರಿಸಲು ಚಿತ್ರತಂಡ ರೆಡಿಯಾಗಿದ್ದಾರೆ. ಇದೇ ಕಾರಣಕ್ಕೆ ಪಾರ್ವತಿ ಹಾಗೂ ನಿತ್ಯಾ ಮೆನನ್ ಪ್ರಗ್ಸೆನ್ಸಿ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು.
ಪಾರ್ವತಿ ಹಾಗೂ ನಿತ್ಯಾ ಮೆನನ್ ಇಬ್ಬರು ಕೂಡ ಕನ್ನಡ ಪ್ರೇಕ್ಷಕರಿಗೆ ಚಿರ ಪರಿಚಿತರು. ಪಾರ್ವತಿ ಪುನೀತ್ ರಾಜ್ ಕುಮಾರ್ ನಟನೆಯ ಮಿಲನ ಚಿತ್ರದಲ್ಲಿ ನಟಿಸಿದ್ರೆ, ನಿತ್ಯಾ ಮೆನನ್ ಮೈನಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಈ ಇಬ್ಬರು ಪ್ರಗ್ಸೆನ್ಸಿ ವುಮೆನ್ ಚಿತ್ರದಲ್ಲಿ ಒಂದಾಗುತ್ತಿದ್ದು ನವೆಂಬರ್ 18ಕ್ಕೆ ಸಿನಿಮಾ ತೆರೆಗೆ ಬರಲಿದೆ.
