• March 14, 2026

ನಿಲ್ಲದ ರಿಷಬ್ ಶೆಟ್ಟಿ ಓಟ: ಕಾಂತಾರ 300 ಕೋಟಿ ಕಲೆಕ್ಷನ್

ರಿಷಬ್ ಶೆಟ್ಟಿ ನಿರ್ದೆಶಿಸಿ ನಟಿಸಿರುವ ಕಾಂತಾರ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದೆ. ವಿಶ್ವ ಮಟ್ಟದಲ್ಲಿ `ಕಾಂತಾರ’ ಸಿನಿಮಾ ಇದುವರೆಗೂ ಒಟ್ಟು 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.          ಕಾಂತರ ಚಿತ್ರ ಕಳೆದ ಸೆ.30ರಂದು ರಿಲೀಸ್ ಆಗಿದೆ. ಚಿತ್ರ ಬಿಡುಗಡೆ ಆಗಿ, ಹಲವು ವಾರಗಳು ಕಳೆದರೂ ಸಾಕಷ್ಟು ಕಡೆಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ದೈವದ ಶಕ್ತಿಯನ್ನ ತೆರೆಯ ಮೇಲೆ ತೋರಿಸಿ, ನಟಿಸಿ ರಿಷಬ್ ಶೆಟ್ಟಿ ಗೆದ್ದು ಬೀಗಿದ್ದಾರೆ. ಈಗ ಈ ಚಿತ್ರ ವಿಶ್ವ ಮಟ್ಟದಲ್ಲಿ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಸುದ್ದಿಯಾಗುತ್ತಿದೆ. ಹಿಂದಿಯಲ್ಲಿ ಕಾಂತಾರ 50 ಕೋಟಿ ರೂ, ಕನ್ನಡದಲ್ಲಿ ನೂರಾರು ಕೋಟಿ, ಜೊತೆಗೆ ತೆಲುಗು ತಮಿಳುನಲ್ಲಿಯೂ ಕಲೆಕ್ಷನ್ ವಿಷ್ಯದಲ್ಲಿ ಚಿತ್ರ ಮುಂದಿದೆ. ಈ ಎಲ್ಲಾ ಕಾರಣದಿಂದ ಸಿನಿಮಾ ಒಟ್ಟು 300 ಕೋಟಿ ಕಲೆಕ್ಷನ್ ಮಾಡಿ, ಹೊಸ ದಾಖಲೆ ಬರೆದಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now