ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ತೆರೆ ಮೇಲೆ ಪರಮಾತ್ಮನ ದರ್ಶನ: ಗಂಧದ ಗುಡಿ ನೋಡಿ ಅಪ್ಪುಗಾಗಿ ಕಣ್ಣಿರಿಟ್ಟ ಫ್ಯಾನ್ಸ್
ಖಾಸಿ ಮಾಲ್ ನಲ್ಲಿ ನಡೆದ ಪ್ರೀಮಿಯರ್ ಶೋ ಗಣ್ಯರ ಜೊತೆ ಕೂತು ಅಶ್ವಿನಿ ಪುನೀತ್ ರಾಜ್ ಕುಮಾರ್ ವೀಕ್ಷಿಸಿದ್ದಾರೆ. ಇನ್ಫೋಸಿಸ್ ನ ಸುಧಾಮೂರ್ತಿ , ನಟಿ ರಮ್ಯಾ, ಸಂಗೀತಾ ಶೃಂಗೇರಿ, ನಟರಾದ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ದೇವರಾಜ್, ಪ್ರಜ್ವಲ್ ದೇವರಾಜ್ ಸೇರಿದಂತೆ ಸಾಕಷ್ಟು ಮಂದಿ ಚಿತ್ರ ವೀಕ್ಷಿಸಿದ್ದಾರೆ.
ಇನ್ನೂ ಇಂದು ಅಪ್ಪು ಫೋಟೋ ಇರುವ ಟೀಶರ್ಟ್ ತೊಟ್ಟು ಬಂದು ಅಭಿಮಾನಿಗಳು ಥಿಯೇಟರ್ ಮುಂದೆ ಸಂಭ್ರಮಿಸಿದ್ದಾರೆ. ಜೊತೆಗೆ ಅಪ್ಪು ಅಪ್ಪು ಎಂದು ಜೈಕಾರ ಕೂಗಿದ್ದಾರೆ. ಅಲ್ಲದೆ ಚಿತ್ರ ನೋಡಿ ಸಾಕಷ್ಟು ಮಂದಿ ಅಪ್ಪು ನೆನೆದು ಕಣ್ಣೀರಿಟ್ಟಿದ್ದಾರೆ.
