ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮಹಿಳಾ ಹಾಗೂ ಪುರುಷ ಆಟಗಾರರಿಗೆ ಸಮಾನ ವೇತನ: ಚಿತ್ರೋದ್ಯಮವು ಅನುಸರಿಸಲಿ ಎಂದ ನಟಿ ರಮ್ಯಾ
ತುಂಬಾ ಅಗತ್ಯವಿದ್ದ, ತುಂಬಾ ಶ್ಲಾಘನೀಯ ನಿರ್ಧಾರವಾಗಿದೆ. ಚಿತ್ರೋದ್ಯಮ ಸಹ ಇದನ್ನು ಅನುಸರಿಸಬೇಕು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರನ್ನು ಟ್ಯಾಗ್ ಮಾಡಿ ನಟಿ ರಮ್ಯಾ ಟ್ವೀಟ್ ಮಾಡಿದ್ದಾರೆ.
Much needed, much appreciated @JayShah 👏🏽Entertainment industry must follow suit https://t.co/0ud8Y6r3Jt
— Ramya/Divya Spandana (@divyaspandana) October 27, 2022
