ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಹೆಂಡತಿ ಜೊತೆ ಮೊದಲ ವರ್ಷದ ದೀಪಾವಳಿ ಆಚರಿಸಿದ ನಿರ್ಮಾಪಕ ರವೀಂದರ್
ಮದುವೆಯ ಬಳಿಕ ಈ ಜೋಡಿಗಳು ಎಲ್ಲೆ ಹೋದರು, ಎಲ್ಲೆ ಬಂದರು ಸುದ್ದಿಯಾಗುತ್ತಲೆ ಇರುತ್ತಾರೆ.
ಮಹಾಲಕ್ಷ್ಮೀ ಕೈ ಹಿಡಿದ ಬಳಿಕ ನಿರ್ಮಾಪಕ ರವೀಂದರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ.
ರವೀಂದರ್ ಹಾಗೂ ಮಹಾಲಕ್ಷ್ಮೀ ಇಬ್ಬರಿಗೂ ಇದು ಎರಡನೇ ಮದುವೆ.
ಇಬ್ಬರು ಪರಸ್ಥರ ಪ್ರೀತಿಸಿ ಮದುವೆಯಾದ ರವೀಂದರ್ ಹಾಗೂ ಮಹಾಲಕ್ಷ್ಮೀ
ರವೀಂದರ್ ಸಖತ್ ದಪ್ಪಗಿದ್ದಾರೆ ಎಂಬ ಕಾರಣಕ್ಕೆ ಈ ಜೋಡಿಗಳು ಸಾಕಷ್ಟು ಟ್ರೋಲ್ ಆಗಿದ್ದರು.
ದೀಪಾವಳಿ ಹಬ್ಬದಲ್ಲಿ ರವೀಂದರ್ ಝರಿ ಪಂಚೆ ಉಂಟು ಮಿಂಚಿದ್ರಿ, ಮಹಾಲಕ್ಷ್ಮಿ ಕ್ರೀಮ್ ಕಲರ್ ಸೆಲ್ವಾರ್ ತೊಟ್ಟು ಸಂಭ್ರಮಿಸಿದ್ದಾರೆ.
ದೀಪಾವಳಿ ಹಬ್ಬದ ಸಂಭ್ರಮದ ಫೋಟೋಗಳನ್ನು ಮಹಾಲಕ್ಷ್ಮೀ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನೆಟ್ಟಿಗರು ಕೂಡ ಈ ಜೋಡಿಗೆ ಶುಭಕೋರಿದ್ದಾರೆ.
