ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
14 ವರ್ಷದವನಿರುವಾಗಲೆ 55 ವರ್ಷದ ಮಹಿಳೆಯ ಜೊತೆ ಸೆಕ್ಸ್: ವಿವಾದ ಹುಟ್ಟುಹಾಕಿದ ಹಿರಿಯ ನಟ ಓಂ ಪುರಿ ಲೈಫ್
ಓಂ ಪುರಿ ಅವರ ಮಾಜಿ ಪತ್ನಿ ನಂದಿತಾ ಪುರಿ ಈ ಬಗ್ಗೆ ಅವರ ಜೀವನ ಚರಿತ್ರೆ ಅನ್ಲೈಕ್ಲಿ ಹೀರೋ: ದಿ ಸ್ಟೋರಿ ಆಫ್ ಓಂ ಪುರಿ ಪುಸ್ತಕದಲ್ಲಿ ಬರೆದಿದ್ದಾರೆ. ಈ ವಿಚಾರ ಸಾಕಷ್ಟು ಅಚ್ಚರಿ ಹಾಗೂ ಆಘಾತಕ್ಕೆ ಕಾರಣವಾಗಿತ್ತು. ಓಂಪುರಿ ಲಕ್ಷ್ಮಿ ಎಂಬ ಮಹಿಳೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ಬಗ್ಗೆ ಪುಸ್ತಕದಲ್ಲಿ ವಿವರಗಳಿವೆ.
2013 ರಲ್ಲಿ ಪತ್ನಿ ನಂದಿತಾ ಪುರಿ, ಓಂಪುರಿ ವಿರುದ್ಧ ದೂರು ದಾಖಲಿಸಿದ್ದರು. ತಮ್ಮ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆಂದು ದೂರು ನೀಡಿದ್ದು ಘಟನೆಯ ಬಳಿಕ ದಂಪತಿ ವಿಚ್ಛೇದನ ಪಡೆದರು. ಓಂಪುರಿ ಹಾಗೂ ನಂದಿತ 26 ವರ್ಷ ಒಟ್ಟಿಗೆ ಸಂಸಾರ ನಡೆಸಿದ್ದರು.
